ಯೋಜನೆಗಳು
ಕಂಪನಿಯು ಚಿಟ್‌ಫಂಡ್ ಕಾಯಿದೆ, 1982 ಮತ್ತು ಚಿಟ್‌ಫಂಡ್ (ಕರ್ನಾಟಕ) ನಿಯಮಗಳು, 1983ಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು ಪರಿಶ್ರಮದಿಂದ ಗಳಿಸಿರುವ ಹಣಕ್ಕೆ ಭದ್ರತೆ ಇರುತ್ತದೆ. ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಹಲವಾರು ಚಿಟ್ಸ್ ಯೋಜನೆಗಳು ನಿಮ್ಮ ಆಯ್ಕೆಗೆ ಲಭ್ಯವಿದೆ.
- ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುತ್ತದೆ.
- ತೊಡಗಿಸಿದ ಹಣಕ್ಕೆ ಭದ್ರತೆ
- ಪಾರದರ್ಶಕ ಕಾರ್ಯನಿರ್ವಹಣೆ
- ಚೀಟಿ ಹಣವನ್ನು ದಿನದ ಕಂತುಗಳಲ್ಲಿ ಕಟ್ಟಬಹುದು.
- ಚೀಟಿ ಹಣವನ್ನು ಆನ್‌ಲೈನ್ ಮುಖಾಂತರ ಕಟ್ಟಬಹುದು.
- ಚೀಟಿಯನ್ನು ಆನ್‌ಲೈನ್ ಮುಖಾಂತರ ಬಿಡ್ ಮಾಡಬಹುದು
- ಚೀಟಿ ಬಹುಮಾನದ ಮೊತ್ತವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು